ಮಕ್ಕಳ ಅಶ್ಲೀಲತೆಯ ವಿರುದ್ಧ ಭಾರತ ಮಾತ್ರವಲ್ಲದೇ ಇಡೀ ಪ್ರಪಂಚವೇ ಕಟ್ಟುನಿಟ್ಟಿನ ಕ್ರಮಕೈಗೊಂಡಿದೆ. ಇದೇ ಸಂದರ್ಭದಲ್ಲಿ 72 ವರ್ಷದ ವೃದ್ಧನೊಬ್ಬ 2.2ಕ್ಕೂ ಹೆಚ್ಚಿನ ಮಕ್ಕಳ ಲೈಂಗಿಕ ದೌರ್ಜನ್ಯದ ಚಿತ್ರಗಳನ್ನು ಸಂಗ್ರಹಿಸಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ಪಾಲ್ ಜಿಟ್ಟೆಲ್ ಎಂಬ ವೃದ್ಧ ಇದೀಗ ಫ್ಲೋರಿಡಾ ಪೊಲೀಸರ ಬಂಧನದಲ್ಲಿದ್ದು, ಈತನ ಮನ...