ಹಾರೋಹಳ್ಳಿ: ನಾಲ್ಕು ಕಾಲಿನ ಕೋಳಿಮರಿಯೊಂದರ ಜನನ ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದ ಘಟನೆ ಹಾರೋಹಳ್ಳಿ ತಾಲೂಕಿನ ಮರಳವಾಡಿ ಹೋಬಳಿಯ ಮಲ್ಲೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮುನಿರಾಜು ಎಂಬವರ ಮನೆಯಲ್ಲಿ ನಾಲ್ಕು ಕಾಲಿನ ಕೋಳಿ ಮರಿಯ ಜನನವಾಗಿದೆ. ಈ ವಿಚಾರ ತಿಳಿದು ಸ್ಥಳೀಯರು ತಂಡೋಪತಂಡವಾಗಿ ಮುನಿರಾಜು ಅವರ ಮನೆಗೆ ಭೇಟಿ ನೀಡಿ ...