'"ಪ್ರೀತಿಯ, ಶಾಂತಿಯ, ಸೌಹಾರ್ದತೆಯ ಸಮಾಜವನ್ನು ನಿರ್ಮಿಸುವ ಹಬ್ಬವಾಗಲಿ ಕ್ರಿಸ್ಮಸ್" ದೇವರ ಪ್ರೀತಿ ಧರಗೆ ಇಳಿದು ಬಂದ ಸುಂದರವಾದ ದಿನವೇ ಕ್ರಿಸ್ಮಸ್. ಪವಿತ್ರ ಬೈಬಲ್ನ ಯೋವನನ್ನು ಬರೆದ ಶುಭ ಸಂದೇಶ ಅಧ್ಯಾಯ 3 ವಾಕ್ಯ 16 ಹೀಗೆ ಹೇಳುತ್ತದೆ."" ದೇವರು ಲೋಕವನ್ನು ಎಷ್ಟಾಗಿ ಪ್ರೀತಿಸಿದರೆಂದರೆ ತಮ್ಮ ಏಕೈಕ ಪುತ್ರನನ್ನು ಧಾರೆಯೆರೆಯುವಂತೆ...