ಉತ್ತರಪ್ರದೇಶ: ಗಂಗಾ ತೀರದಲ್ಲಿ ಮೃತ ದೇಹಗಳು ಇಂದು ಕೂಡ ಪತ್ತೆಯಾಗಿದೆ. ಉತ್ತರ ಪ್ರದೇಶದ ಘಾಜಿಪುರದಲ್ಲಿ ಮೃತದೇಹಗಳು ಪತ್ತೆಯಾಗಿದೆ. ನಿನ್ನೆ ರಾಶಿ-ರಾಶಿ ಮೃತದೇಹಗಳು ಪತ್ತೆಯಾದ ಬಿಹಾರದ ಬಕ್ಸಾರ್ನಿಂದ ಸುಮಾರು 55 ಕಿ.ಮೀ ದೂರದಲ್ಲಿ ಇಂದು ಮೃತದೇಹಗಳು ಪತ್ತೆಯಾಗಿದೆ. ಶವಗಳು ಉತ್ತರ ಪ್ರದೇಶದಿಂದ ಬಂದಿದೆ ಎಂದು ನಿನ್ನೆ ಬಿಹಾರದ ಅಧಿಕಾರ...
ಪಾಟ್ನಾ: ಗಂಗಾ ನದಿಗೆ ಜೀಪ್ ಉರುಳಿ ಬಿದ್ದ ಪರಿಣಾಮ 10 ಪ್ರಯಾಣಿಕರು ನಾಪತ್ತೆಯಾಗಿರುವ ಘಟನೆ ಪಾಟ್ನಾದ ಪೀಪಾಪುಲ್ ನಡೆದಿದೆ. ಇಲ್ಲಿನ ಸೇತುವೆಯ ಮೇಲೆ ಜೀಪ್ ಸಾಗುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ ಎಂದು ಹೇಳಲಾಗಿದೆ. 15 ಪ್ರಯಾಣಿಕರನ್ನು ಹೊತ್ತಿದ್ದ ಜೀಪ್ ಪೀಪಾ ಸೇತುವೆ ಮೇಲೆ ಸಾಗುತ್ತಿತ್ತು. ಆದರೆ ಆಯತಪ್ಪಿ ನದಿಗೆ ಉರುಳಿಬಿದ್ದಿ...