ಹನೂರು: ಮಾದೇವನನ್ನು ಶಾಂತಿಧೂತ, ಏಳುಮಲೆಯ ಒಡೆಯ, ಮಾಯ್ಕರ ಮುದ್ದುಮಾದೇವ ಮೊದಲಾದ ಹೆಸರುಗಳಿಂದ ಮಾದೇವನ ಭಕ್ತರು ಕೊಂಡಾಡುತ್ತಾರೆ. ಇಂತಹ ಮಾದೇವನ ಕುರಿತಾಗಿರುವ ‘ಸೋಜುಗಾದ ಸೂಚಿ ಮಲ್ಲಿಗೆ’ ಎಂಬ ಹಾಡನ್ನು ‘ಗರುಡ ಗಮನ ವೃಷಭ ವಾಹನ’ ಚಿತ್ರದಲ್ಲಿ ಕೊಲೆ ಮಾಡಿ ಸಂಭ್ರಮಿಸುವ ದೃಶ್ಯಕ್ಕೆ ಬಳಸಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. ‘ಗರುಡ ...