ಗೋಣಿಕೊಪ್ಪಲು: ಸಾಕಾನೆಯ ಫೋಟೋ ತೆಗೆಯಲು ಬೈಕ್ ಸವಾರರಿಬ್ಬರು ಯತ್ನಿಸಿದ್ದು, ಈ ವೇಳೆ ಕೆರಳಿದ ಆನೆ ಅವರ ಮೇಲೆ ದಾಳಿ ಮಾಡಿದ ಘಟನೆ ರಾಜ್ಯ ಹೆದ್ದಾರಿಯಲ್ಲಿ ಭಾನುವಾರ ಸಂಜೆ ನಡೆದಿದೆ. (adsbygoogle = window.adsbygoogle || []).push({}); ಬೈಕ್ನಲ್ಲಿ ಇಬ್ಬರು ತಿತಿಮತಿ ಕಡೆಯಿಂದ ಆನೆಚೌಕೂರಿನತ್ತ ತೆರಳುತ್ತಿದ...