ಯಾವುದೇ ವಿಷಯದ ಬಗ್ಗೆ ಮಾಹಿತಿ ತಿಳಿಯಲು ಮೊದಲು ನೆನಪಾಗುವುದೇ ಗೂಗಲ್. ಜನರು ಅರ್ಥವಿರುವ ಅಥವಾ ಅಗತ್ಯವಿಲ್ಲದ ಕೆಲವು ವಿಷಯಗಳನ್ನು ಗೂಗಲ್ ನಲ್ಲಿ ಸರ್ಚ್ ಮಾಡುತ್ತಾರೆ. ಆದರೆ ಅವು ನಿಮ್ಮನ್ನು ತೊಂದರೆಗೆ ಸಿಲುಕಿಸಬಹುದು. ಕೆಲವೊಂದು ವಿಚಾರಗಳನ್ನು ನಾವು ಗೂಗಲ್ ನಲ್ಲಿ ಸರ್ಚ್ ಮಾಡಿದರೆ ಅದರಿಂದ ನಾವು ಕಾನೂನು ಕ್ರಮದ ಸಂಕಷ್ಟಕ್ಕೆ ಗುರಿ...