ಪುಣೆ: ಗ್ರೂಪ್ ಸೆಲ್ಫಿ ತೆಗೆಯಲು ಡ್ಯಾಂ ಬಳಿ ಹೋದವರು ವಾಪಸ್ ಬರಲೇ ಇಲ್ಲ. ಹೌದು...! ಒಬ್ಬರಿಬ್ಬರಲ್ಲ ಬರೊಬ್ಬರಿ 6 ಜನರು ಹುಟ್ಟು ಹಬ್ಬದ ಪ್ರಯುಕ್ತ ಸೆಲ್ಫಿ ತೆಗೆಯಲು ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ವಲ್ದೇವಿ ಡ್ಯಾಮ್ ಬಳಿ ತೆರಳಿದ್ದು, ಆರು ಜನರು ಕೂಡ ನೀರಿಗೆ ಬಿದ್ದು ಸಾವಿಗೀಡಾಗಿದ್ದಾರೆ. ಸೋನಿ ಗೇಮ್(12), ಋಷಿ ಮಣಿಯಾರ್ (10),...