ಪ್ರಕೃತಿಯ ವೈಶಿಷ್ಠ್ಯ ಅನ್ನೋದು ಬಹಳ ವಿಚಿತ್ರ. ಇಲ್ಲಿನ ಜೀವ ವೈವಿಧ್ಯಗಳು ನಮ್ಮನ್ನು ಅಚ್ಚರಿಗೊಳಪಡಿಸುತ್ತವೆ. ದಕ್ಷಿಣ ಕ್ಯಾಲಿಫೋರ್ನಿಯಾದ ಕಡಲ ತೀರದಲ್ಲಿ ರಾತ್ರಿ ವೇಳೆ ಸಣ್ಣ ಸಣ್ಣ ಮೀನುಗಳು ವಿಚಿತ್ರ ವರ್ತನೆಯನ್ನು ತೋರುತ್ತದೆ. ಅದೇನು ಎನ್ನುವುದನ್ನು ತಿಳಿದರೆ ಖಂಡಿತವಾಗಿಯೂ ನೀವು ಅಚ್ಚರಿಪಡುತ್ತೀರಿ. ಸಾಮಾನ್ಯವಾಗಿ ಮೀನುಗಳು ನೀರ...