ನವದೆಹಲಿ: ಗುಟ್ಕಾ ಪ್ರಿಯ ವರ ಮದುವೆ ಮಂಟಪದಲ್ಲಿಯೂ ಗುಟ್ಕಾ ಹಾಕಿಕೊಂಡು ಕುಳಿತಿದ್ದ. ಇದನ್ನು ನೋಡಿದ ವಧು, ನೀನು ಮದುವೆ ದಿನವೂ ಗುಟ್ಕಾ ತಿಂತಿದ್ದೀಯಾ? ಎಂದು ಪ್ರಶ್ನಿಸಿ ವೇದಿಕೆಯಲ್ಲಿಯೇ ಆತನ ಕಪಾಳಕ್ಕೆ ಬಾರಿಸಿ, ಗುಟ್ಕಾ ಉಗುಳಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೆಲವು ತಿಂಗಳ ಹಿಂದೆ ಈ ಘಟನೆ ನಡೆದಿದೆ ಎಂದ...