ಮೈಸೂರು: CLAT ಪರೀಕ್ಷೆಯಲ್ಲಿ ಜನರಲ್ ಮೆರಿಟ್ ನಲ್ಲಿ ನಂಜನಗೂಡಿನ ಜ್ಞಾನಾಂಕಿತ್ ಆಲ್ ಇಂಡಿಯಾ 146ನೇ ರಾಂಕ್ ಹಾಗು ಎಸ್ಸಿ ಕೆಟಗರಿಯಲ್ಲಿ ಮೊದಲ Rank ಪಡೆದಿದ್ದು, ಅವರ ಸಾಧನೆಗೆ ಭಾರತೀಯ ವಿದ್ಯಾರ್ಥಿ ಸಂಘ(BVS)ದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ದೇಶದಲ್ಲಿ ಇದೊಂದು ಪ್ರತಿಷ್ಠಿತ ಪರೀಕ್ಷೆಯಾಗಿದ್ದು, ಸುಮಾರು 70 ಸಾವಿರ ವಿದ್ಯಾರ್...