ಕಳೆದ ಹಲವು ದಿನಗಳಿಂದ ಹಲಾಲ್ ಕಟ್, ಜಟ್ಕಾ ಕಟ್ ಮಾಂಸದ ವಿಚಾರವಾಗಿ ರಾಜ್ಯದಲ್ಲಿ ನಡೆದಿದ್ದ ರಾಜಕೀಯ ನಾಟಕೀಯ ಬೆಳವಣಿಗೆ ಇಂದು ಸಮಾರೋಪಗೊಂಡಂತಾಗಿದೆ. ಜಟ್ಕಾ ಕಟ್ ಅಭಿಯಾನವು ರಾಜ್ಯ ಸರ್ಕಾರಕ್ಕೆ ತಿರುಗು ಬಾಣವಾಗಿದ್ದು, ಜನರು ತಮಗೆ ಅನುಕೂಲಕರವಾಗುವ ಸ್ಥಳಗಳಿಂದ ಮಾಂಸ ಖರೀದಿಸುವ ಮೂಲಕ ವಿವಾದಕ್ಕೆ ಕವಡೆಕಾಸಿನ ಕಿಮ್ಮತ್ತು ನೀಡಿಲ್ಲ. ಹಲಾ...