ಅಸ್ಸಾಂ: ಶಾರ್ಟ್ಸ್ ಧರಿಸಿಕೊಂಡು ಪರೀಕ್ಷೆ ಬರೆಯಲು ಹೋಗಿದ್ದ ವಿದ್ಯಾರ್ಥಿನಿಗೆ ಕರ್ಟೈನ್ ಸುತ್ತಿಸಿ ಪರೀಕ್ಷೆ ಬರೆಸಿದ ಘಟನೆ ಅಸ್ಸಾಂನ ತೇಜ್ ಪುರ ನಗರದಲ್ಲಿ ನಡೆದಿದ್ದು, ವಿದ್ಯಾರ್ಥಿನಿ ಕಾಲು ಕಾಣಿಸುತ್ತಿದೆ ಎಂದು ಆಕ್ಷೇಪಿಸಿ ಪರೀಕ್ಷಾ ಕೇಂದ್ರದಲ್ಲಿ ತಗಾದೆ ಎತ್ತಲಾಗಿದೆ ಎಂದು ಹೇಳಲಾಗಿದೆ. 19 ವರ್ಷ ವಯಸ್ಸಿನ ಜುಬ್ಲಿ ತಾಮೂಲಿ ಜೋರ...