ಹಾಸನ: ನಮ್ಮ ಸಮಾಜ ಯಾಕೆ ಹೀಗಿದೆ? ಇನ್ನೊಬ್ಬರ ಬಗ್ಗೆ ಮಾತನಾಡುವುದು, ಇನ್ನೊಬ್ಬರನ್ನು ನಿಂದಿಸುವುದೆಂದರೆ ಇನ್ನಿಲ್ಲದ ಖುಷಿ ಕೆಲವರಿಗೆ. ಯಾರದ್ದೋ ಜಾತಿ ತೋರಿಸಿ ನಿಂದಿಸುವುದು. ಯಾರಾದರು ಮಾನಸಿಕ ಅಸ್ವಸ್ಥರಿದ್ದರೆ, ಅವರನ್ನು ನೋಡಿ ನಗುವುದು, ಅಪಹಾಸ್ಯ ಮಾಡುವುದು, ಯಾರಾದರೂ ಅಂಗ ವೈಫಲ್ಯಕ್ಕೆ ತುತ್ತಾಗಿದ್ದರೆ ಅವರನ್ನು ಅಪಹಾಸ್ಯ ಮಾಡುವುದ...