ಹಾವೇರಿ: ಹೋಳಿಯಾಡಿ ನದಿಗೆ ಸ್ನಾನಕ್ಕೆ ತೆರಳಿದ್ದ ಇಬ್ಬರು ಬಾಲಕರು ನೀರುಪಾಲಾದ ಘಟನೆ ಹಾವೇರಿ ಜಿಲ್ಲೆಯ ನಾಗನೂರ ಗ್ರಾಮದಲ್ಲಿ ನಡೆದಿದ್ದು, ಇಬ್ಬರು ಬಾಲಕರು ಮೃತಪಟ್ಟು ಓರ್ವನ ಸ್ಥಿತಿ ಗಂಭೀರವಾಗಿದೆ. ಮಹೇಶ ಮುರುಡಣ್ಣನವರ ಮತ್ತು ವೀರೇಶ್ ಅಕ್ಕಿವಳ್ಳಿ ಮೃತಪಟ್ಟ ಬಾಲಕರಾಗಿದ್ದು, ಈ ಇಬ್ಬರು ಬಾಲಕರು ಕೂಡ 10 ವರ್ಷ ವಯಸ್ಸಿನವರು ಎಂದು ತಿ...