ಕನ್ನಡ ಚಿತ್ರರಂಗದಲ್ಲಿ ದಾಖಲೆ ಬರೆಯಲು ಮತ್ತೊಂದು ಚಿತ್ರ ಸಜ್ಜಾಗಿದ್ದು, ಬಹು ನಿರೀಕ್ಷಿತ ಚಿತ್ರ ಹೆಡ್ ಬುಷ್ ದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದ ಟ್ರೈಲರ್ ಹೊಸತೊಂದು ಕಿಡಿ ಹತ್ತಿಸಿದ್ದು, ಚಿತ್ರಪ್ರಿಯರು ಮತ್ತೊಮ್ಮೆ ಸಿನಿಮಾ ಮಂದಿರಗಳ ಮುಂದೆ ನೂಕುನುಗ್ಗಲಿನಲ್ಲಿ ಟಿಕೆಟ್ ಖರೀದಿಸಿ ಸಿನಿಮಾ ನೋಡುವ ಸಂದರ್ಭವನ್ನು ಹೆಡ್ ಬುಷ್ ಚಿತ್...