ಸುಳ್ಯ: ಪುರಾತನ ಕಾಯಿಲೆ ಎಂದೇ ಕರೆಯುವ ಕ್ಷಯರೋಗದಿಂದ ಇನ್ನೂ ಭಾರತ ಮುಕ್ತವಾಗಿಲ್ಲ. ಈ ಕಾಯಿಲೆಯು ಶೇ.90ರಷ್ಟು ಶ್ವಾಸಕೋಶಕ್ಕೆ ಬರುತ್ತದೆ. ಶೇ.10ರಷ್ಟು ದೇಹದ ಉಳಿದ ಭಾಗಗಳಿಗೆ ಬರುತ್ತದೆ. ಗಾಳಿಯ ಮೂಲಕ ತುಂತುರು ರೂಪದಲ್ಲಿ ಈ ಕಾಯಿಲೆಯು ಹರಡುತ್ತದೆ. ವಿಶ್ವಸಂಸ್ಥೆಯ ಪ್ರಕಾರ ಭಾರತದಲ್ಲಿ ಒಂದು ವರ್ಷಕ್ಕೆ ಸುಮಾರು 26.7 ಲಕ್ಷ ಕ್ಷಯ ರೋಗ...