ಭಾರತ ಡಿಜಿಟಲ್ ಇಂಡಿಯಾದ ಕನಸಿನಲ್ಲಿದೆ ಆದರೆ, ದೇಶದ ಜನರು ಇನ್ನೂ ಕೂಡ ಮೂಢನಂಬಿಕೆಯ ಕೊಂಪೆಯಲ್ಲೇ ಕೊಳೆಯುತ್ತಿದ್ದಾರೆ. ಮೂಢನಂಬಿಕೆಯ ಕೊಂಪೆಯಿಂದ ಜನ ಹೊರ ಬಾರದೇ ದೇಶದ ಸರ್ವತೋಮುಖ ಬೆಳವಣಿಗೆ ಸಾಧ್ಯವಿಲ್ಲ. ಇಂತಹದ್ದೊಂದು ಮೌಢ್ಯದ ಆಚರಣೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ನಡೆದಿದ್ದು, ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರು ಸ...