ಇತಿಹಾಸಕಾರರ ಮಾತುಗಳನ್ನು ಇಂದು ಕೇಳುವವರೇ ಇಲ್ಲವಾಗಿದ್ದಾರೆ ಮೂಲ : ಜಾನಕಿ ನಾಯರ್ Imaginative pasts, the Uncertain futures of historians ದ ಹಿಂದೂ 28 ನವಂಬರ್ 2022 ಅನುವಾದ : ನಾ ದಿವಾಕರ ಬೆಂಗಳೂರಿನಲ್ಲಿ ಎಲ್ಲೆಡೆ ರಾರಾಜಿಸುತ್ತಿರುವ ಶಾಸಕರ, ಬಿಬಿಎಂಪಿ ಪ್ರತಿನಿಧಿಗಳ ಫ್ಲೆಕ್ಸ್ ಬೋರ್ಡುಗಳು, ಪುನೀತ್ ರ...