ಸೆರೆ ಮನೆಯಲ್ಲಿರುವ ವೃದ್ಧನಿಗೆ ಯುವತಿಯೊಬ್ಬಳು ಹಾಲುಣಿಸುವ ವಿಶೇಷ ವರ್ಣ ಚಿತ್ರ 30 ಮಿಲಿಯನ್ ಯುರೋಗೆ ಮಾರಾಟವಾಗಿದೆ. ಈ ಚಿತ್ರದಲ್ಲಿ ಮಗುವನ್ನು ಕೈಯಲ್ಲಿ ಹಿಡಿದುಕೊಂಡ ಯುವತಿಯು ಸೆರೆಮನೆಯಲ್ಲಿರುವ ವೃದ್ಧನೊಬ್ಬನಿಗೆ ಹಾಲುಣಿಸುತ್ತಿರುವ ದೃಶ್ಯವಿದೆ. ಈ ಚಿತ್ರವನ್ನು ಒಂದು ಬಾರಿ ನೋಡಿದರೆ, ಇದೊಂದು ಅಶ್ಲೀಲ ಚಿತ್ರ ಎಂದೇ ಸಾಕಷ್ಟು ಜನರು ಭ...