ಚಾಮರಾಜನಗರ: ದರ ದುಪ್ಪಟ್ಟು ವಸೂಲಿಯಿಂದ ತೆಪ್ಪ ನಡೆಸುವವರು ಹಾಗೂ ಪ್ರವಾಸಿಗರು ಹೊಡೆದಾಡಿಕೊಂಡಿರುವ ಘಟನೆ ಪ್ರಸಿದ್ಧ ಪ್ರವಾಸಿತಾಣವಾದ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಹೊಗೆನಕಲ್ ಜಲಪಾತದಲ್ಲಿ ನಡೆದಿದೆ. ಹೊಗೆನಕಲ್ ಜಲಪಾತವು ತಮಿಳುನಾಡು ಹಾಗೂ ಕರ್ನಾಟಕ ಎರಡೂ ಭಾಗದಲ್ಲೂ ಹರಡಿಕೊಂಡಿದ್ದು ಗಲಾಟೆ ನಡೆದಿರುವುದು ತಮಿಳುನಾಡು ಭಾಗದಲ...