ಬಹುಭಾಷಾ ನಟಿ ಕಾಜಲ್ ಅಗರ್ ವಾಲ್ ಹಾಗೂ ಗೌತಮ್ ಕಿಚ್ಚು ಅವರು ಇತ್ತೀಚೆಗಷ್ಟೇ ವಿವಾಹವಾಗಿ, ಹನಿಮೂನ್ ಗೆ ಹೊರಟಿದ್ದಾರೆ. ಹನಿಮೂನ್ ಗೂ ಮೊದಲೇ ಕಾಜಲ್ ಅಗರ್ ವಾಲ್ ಅವರು ತಾವು ಹೋಗಲು ನಡೆಸಿದ ಸಿದ್ಧತೆಗಳ ಚಿತ್ರಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದರು. ಇದೀಗ ಹನಿಮೂನ್ ಗೆ ತೆರಳಿದ ಬಳಿಕ ಸಂತಸದ ಕ್ಷಣಗಳನ್ನು ಹಂಚಿಕೊಂಡಿದ್ದಾ...