ವಿಜಯನಗರ: ನನಗೆ ಮದುವೆ ಮಾಡಿಸಿ ಎಂದು ಯುವಕನೋರ್ವ ಟವರ್ ಏರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿಯಲ್ಲಿ ಸೋಮವಾರ ನಡೆದಿದೆ. 23 ವರ್ಷ ವಯಸ್ಸಿನ ಚಿರಂಜೀವಿ ಗೋಸಂಗಿ ಎಂಬಾತ ತನ್ನ ಪಕ್ಕದ ಮನೆಯ ಯುವತಿ ಉಮಾ ಅವರನ್ನು ಪ್ರೀತಿಸುತ್ತಿದ್ದು, ಇವರಿಬ್ಬರ ಮದುವೆಗೆ ಮನೆಯವರು ಕೂಡ ಒಪ್ಪಿದ್ದರು. ಆದರೆ, ಲಾಕ್ ಡೌನ...