ಬೆಂಗಳೂರು: ಚಿತ್ರ ಮಂದಿರಗಳ ಎದುರು ಹೌಸ್ ಫುಲ್ ಬೋರ್ಡ್ ಇಲ್ಲಿಯವರೆಗೆ ಜನರು ನೋಡಿದ್ದರು. ಆದರೆ ಇದೀಗ ಸ್ಮಶಾನದ ಮುಂದೆ ಹೌಸ್ ಫುಲ್ ಬೋರ್ಡ್ ಬಿದ್ದಿದ್ದು, ರಾಜ್ಯ, ದೇಶ ಹಿಂದೆಂದೂ ಕಾಣದ ಸ್ಥಿತಿ ಇದಾಗಿದೆ. ಕೊರೊನಾ ತುರ್ತು ಆರೋಗ್ಯ ಪರಿಸ್ಥಿತಿಯಿಂದಾಗಿ ಆಸ್ಪತ್ರೆ ಬೆಡ್ ಗೂ ಕಾಯಬೇಕು, ಇತ್ತ ಮರಣವಾದರೆ, ಸ್ಮಶಾನದಲ್ಲಿಯೂ ಕಾಯಬೇಕು. ಇದ...