ಬೆಂಗಳೂರು: ಕುದುರೆ ವ್ಯಾಪಾರಕ್ಕೆ ಜೆಡಿಎಸ್ ಹೆದರುವುದಿಲ್ಲ. ಬಿಜೆಪಿಯವರು ಕೇಳಿದರೆ ನಾಯಕರ ಪಟ್ಟಿಯನ್ನೇ ನೀಡುತ್ತೇವೆ. ಯಾರನ್ನೂ ಬೇಕಾದರೂ ಕರೆದುಕೊಂಡು ಹೋಗಲಿ ಎಂದು ಜೆಡಿಎಸ್ ಅಧ್ಯಕ್ಷ ಸಿಎಂ ಇಬ್ರಾಹಿಂ ವಾಗ್ದಾಳಿ ಮಾಡಿದ್ದಾರೆ. ಶುಕ್ರವಾರ ಜೆಡಿಎಸ್ ಜನತಾ ಜಲಧಾರೆ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಬಿಜೆಪಿ...