ಚಾಮರಾಜನಗರ: ಜಿಲ್ಲೆಯ ಸಂತೇಮರಹಳ್ಳಿ ಕೊವಿಡ್ ಆಸ್ಪತ್ರೆಯ ಇಡ್ಲಿ ಈಗ ಭಾರೀ ಫೇಮಸ್ ಆಗಿದೆ. ಇಲ್ಲಿ ಒಂದು ಇಡ್ಲಿಯ ಬೆಲೆ 62 ರೂಪಾಯಿ, 2 ಇಡ್ಲಿಗೆ 125 ರೂಪಾಯಿಯಂತೆ. ಇದು ಸಂತೇಮರಹಳ್ಳಿ ಕೊವಿಡ್ ಆಸ್ಪತ್ರೆಯ ಅವ್ಯವಸ್ಥೆಯಾಗಿದ್ದು, ಪೌಷ್ಠಿಕ ಆಹಾರದ ಹೆಸರಿನಲ್ಲಿ ರೋಗಿಗಳನ್ನು ಅರೆ ಹೊಟ್ಟೆಯಲ್ಲಿ ಕೂರಿಸುತ್ತಿರುವ ಆರೋಪ ಕೇಳಿ ಬಂದಿದೆ. ಬೆ...