ಇಡುಕ್ಕಿ: ಮದುವೆ ನಡೆಸಿಕೊಡುತ್ತಿದ್ದ ಪಾದ್ರಿಯೊಬ್ಬರು ಕಾರ್ಯಕ್ರಮದ ನಡುವೆಯೇ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಕೇರಳದ ಇಡುಕ್ಕಿ ಜಿಲ್ಲೆಯ ತೆಕ್ಕಡಿ ಎಂಬಲ್ಲಿ ನಡೆದಿದೆ. ಇಡುಕ್ಕಿ ಭದ್ರಸನ್ ನ ಮಲಂಕರ ಆರ್ಥೊಡಾಕ್ಸ್ ಚರ್ಚ್ನ ಹಿರಿಯ ಪಾದ್ರಿ ವಿಕಾರ್ ಎಲಿಯಾಸ್ ಕೊರ್ ಎಪಿಸ್ಕೋಪಾ ನಿಧನರಾದ ಫಾದರ್ ಆಗಿದ್ದು, ಕಳೆದ ದಿನ ವಿವಾಹ ಕ...