ಇಂದೋರ್: ತಾಯಿ ತನ್ನ ಪ್ರೇಮ ಸಂಬಂಧವನ್ನು ವಿರೋಧಿಸಿದಳು ಎನ್ನುವ ಕಾರಣಕ್ಕೆ ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳ್ಳು ಬೃಹತ್ ಜಾಹೀರಾತು ಫಲಕದ ಮೇಲೆ ಹತ್ತಿಕುಳಿತು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದ ಘಟನೆ ಮಧ್ಯಪ್ರದೇಶದ ಇಂದೋರ್ ನ ಪರದೇಶಿಪುರದ ಬಂದೇರಿ ಸೇತುವೆ ಬಳಿ ನಡೆದಿದೆ. ಬಾಲಕಿಯು ಇನ್ನೋರ್ವ ಬಾಲಕನನ್ನು ಪ್ರ...