ಮೂರು ದಶಕಗಳಲ್ಲೇ ಮೊದಲ ಬಾರಿಗೆ ಚೀನಾ ದೇಶವು ಭಾರತದಿಂದ ಅಕ್ಕಿ ಆಮದು ಮಾಡಿಕೊಂಡಿದ್ದು, ಭಾರತದಿಂದ ಚೀನಾವು ಭಾರೀ ರಿಯಾಯಿತಿ ದರದಲ್ಲಿ ಅಕ್ಕಿಯನ್ನು ಆಮದು ಮಾಡಿಕೊಳ್ಳಲು ಆರಂಭಿಸಿದೆ. ಭಾರತ ವಿಶ್ವದ ಅತೀ ದೊಡ್ಡ ಅಕ್ಕಿ ರಫ್ತುದಾರ ದೇಶವಾಗಿದ್ದರೆ, ಚೀನಾವು ಅತೀ ಹೆಚ್ಚು ಅಕ್ಕಿ ಆಮದು ದೇಶವಾಗಿದೆ. ಚೀನಾವು ವಾರ್ಷಿಕವಾಗಿ ಸುಮಾರು 4 ಮಿಲಿಯ...