ಪಾಕಿಸ್ತಾನದಿಂದ ನಿತ್ಯವೂ ಗಡಿದಾಟಿ ಹಲವು ಡ್ರೋನ್ ಗಳು ಭಾರತಕ್ಕೆ ಬರುತ್ತಿದ್ದು, ಭಾರತೀಯ ಸೇನೆಯ ಯೋಧರು, ಡ್ರೋನ್ ಗಳನ್ನು ಹೊಡೆದುರುಳಿಸುತ್ತಿದ್ದಾರೆ. ಇದೀಗ ಡ್ರೋನ್ ಗಳ ಹಾವಳಿಗೆ ಶಾಶ್ವತ ಮುಕ್ತಿ ನೀಡಲು ಸೇನೆ ಮುಂದಾಗಿದೆ. ಇದೇ ಮೊದಲ ಬಾರಿಗೆ ಭಾರತೀಯ ಸೇನೆಯು ಡ್ರೋನ್ ಗಳ ವಿರುದ್ಧದ ಕಾರ್ಯಾಚರಣೆಗೆ ಗಿಡುಗಗಳನ್ನು ಬಳಸಿಕೊಳ್ಳಲಿದೆ. ...