ಚೆನ್ನೈ: ಮದುವೆ ಆಗುವವರಿಗಿಂತಲೂ ಮದುವೆ ಮಾಡಿಸುವವರಿಗೆ ಅರ್ಜೆಂಟ್ ಹೆಚ್ಚು. ಯುವಕನೋ, ಯುವತಿಯೋ 20 ವರ್ಷಕ್ಕೆ ಕಾಲಿಡುವಾಗಲೇ ಮದುವೆಯಾಗು ಎಂದು ಒತ್ತಾಯಿಸಲು ಮನೆಯವರು ಆರಂಭಿಸುತ್ತಾರೆ. ಆದರೆ ಇದು ಇಲ್ಲಿಗೆ ಮುಗಿಯಿತೇ? ಹೇಗೋ ಮದುವೆಗೆ ಒಪ್ಪಿಕೊಂಡು ಕಲ್ಯಾಣ ಮಂಟಪಕ್ಕೆ ತೆರಳಿದರೆ, ಮುಹೂರ್ತ ಮೀರುತ್ತೆ, ಅಂತ ಅಲ್ಲಿಯೂ ಅರ್ಜೆಂಟ್… ಇದೆಲ್ಲ ...