ಮಂಗಳೂರು: ಇಂಡಿಗೋ ಸಂಸ್ಥೆಯಿಂದ ಕಳೆದ ವರ್ಷದ ಮೇ ತಿಂಗಳಲ್ಲಿ ಆರಂಭಗೊಂಡಿದ್ದ ಮಂಗಳೂರು–-ಹುಬ್ಬಳ್ಳಿ ನಡುವಿನ ವಿಮಾನ ಸೇವೆ ಇದೇ ತಿಂಗಳ 10ರಿಂದ ಸ್ಥಗಿತಗೊಳ್ಳಲಿದೆ. ಸೋಮವಾರ, ಬುಧವಾರ, ಶುಕ್ರವಾರ ಈ ಮಾರ್ಗದಲ್ಲಿ ನೇರ ವಿಮಾನ ಸೇವೆ ಇತ್ತು. ಸಂಜೆ 6:30ಕ್ಕೆ ಹುಬ್ಬಳ್ಳಿಯಿಂದ ಹೊರಡುತ್ತಿದ್ದ ವಿಮಾನ ರಾತ್ರಿ 7:35ಕ್ಕೆ ಮಂಗಳೂರು ತಲುಪುತ್...