ನವದೆಹಲಿ: ಕೋವಿಶೀಲ್ಡ್ ಅಡ್ಡಪರಿಣಾಮಗಳ ಬಗ್ಗೆ ಎಚ್ಚರಿಕೆ ನೀಡಿರುವ ಭಾರತ ಸೇರಮ್ ಇನ್ ಸ್ಟಿಟ್ಯೂಟ್, ಅಲರ್ಜಿ ಸಮಸ್ಯೆಗಳನ್ನು ಹೊಂದಿರುವ ಯಾವುದೇ ವ್ಯಕ್ತಿ ಕೋವಿಶೀಲ್ಡ್ ಲಸಿಕೆಗಳನ್ನು ಸ್ವೀಕರಿಸಬೇಡಿ ಎಂದು ಸೂಚನೆ ನೀಡಿದೆ. ಕೋವಿಶೀಲ್ಡ್ ಲಸಿಕೆಗೆ ಎಲ್ - ಹಿಸ್ಟಿಡೈನ್, ಎಲ್ - ಹಿಸ್ಟಿಡೈನ್ ಹೈಡ್ರೋಕ್ಲೋರೈಡ್ ಮೊನೋಹೈಡ್ರೇಟ್, ಮ...