ಇಟೆಲಿ: ಮನೆಯಲ್ಲಿ ಪತ್ನಿಯ ಕಾಟ ತಾಳಲಾಗುತ್ತಿಲ್ಲ, ನನ್ನನ್ನು ಜೈಲಿಗೆ ಸೇರಿಸಿಕೊಳ್ಳಿ ಎಂದು ವ್ಯಕ್ತಿಯೋರ್ವ ಪೊಲೀಸರಿಗೆ ಮನವಿ ಮಾಡಿಕೊಂಡಿರುವ ಘಟನೆ ಇಟೆಲಿಯಲ್ಲಿ ನಡೆದಿದ್ದು, ಈತನ ಮನವಿಗೆ ಸ್ಪಂದಿಸಿದ ಪೊಲೀಸರು ಆತನನ್ನು ಜೈಲಿಗೆ ಹಾಕಿದ್ದಾರೆ. 30 ವರ್ಷ ವಯಸ್ಸಿನ ಅಲ್ಬೇನಿಯನ್ ಪ್ರಜೆ ಪೊಲೀಸರಿಗೆ ಈ ವಿಚಿತ್ರ ಮನವಿಯನ್ನು ಮಾಡಿದವನಾಗಿ...