ವಡೋದರ: ದೇಶದ ಜನತೆಗೆ ಕೊರೊನಾ ವೈರಸ್ ಶಾಕ್ ನ ಮೇಲೆ ಶಾಕ್ ನೀಡುತ್ತಿದೆ. ಭಾರತದ ಅಂತಾರಾಷ್ಟ್ರೀಯ ದೇಹದಾರ್ಡ್ಯ ಪಟುವನ್ನು ಇದೀಗ ಕೊರೊನಾ ವೈರಸ್ ಬಲಿ ಪಡೆದಿದ್ದು, 34 ವರ್ಷ ವಯಸ್ಸಿನ ದೃಡಾಕಾಯರಾಗಿದ್ದ ಜಗದೀಶ್ ಲಾಡ್ ಅವರನ್ನು ಕೊರೊನಾ ಬಲಿ ಪಡೆದಿದೆ. ಗುಜರಾತ್ ನ ವಡೋದರದಲ್ಲಿ ವಾಸಿವಿದ್ದ ಜಗದೀಶ್ ಲಾಡ್ ಅವರಿಗೆ 5 ದಿನಗಳ ಹಿಂದೆಯಷ್ಟ...