ಅಪ್ಪಗೆರೆ ಡಿ.ಟಿ.ಲಂಕೇಶ್, ಚನ್ನಪಟ್ಟಣ ಮೊಟ್ಟ ಮೊದಲ ಬಾರಿಗೆ ಈ ನೆಲದಲ್ಲಿ ಲಕ್ಷಾಂತರ ಜನ ಜೈಭೀಮ್ ಅಂತ ಹೇಳುವಂತೆ ಮಾಡಿದ ಕೀರ್ತಿ ಬಹುಜನ ಚಳುವಳಿಯನ್ನು ಕಟ್ಟಿದ ಗೋಪಿನಾಥ್ ಅಣ್ಣ, ಮಹೇಶಣ್ಣ, ಬಿ.ಗೋಪಾಲ್ ಮುಂತಾದ ನಾಯಕರಿಗೆ ಸಲ್ಲಲೇಬೇಕು. 1990--91 ದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರ 100ನೇ ವರ್ಷದ 'ಶತಮಾನೋತ್ಸವ' ಆಚರಣೆಯ ...