ಒಡಿಶಾ: ಮಹಿಳೆಯನ್ನು ಪ್ರೀತಿಸಿ ಮದುವೆಯಾಗುತ್ತೇನೆ ಎಂದು ನಂಬಿಸಿದ ವ್ಯಕ್ತಿಯೋರ್ವ ಬಳಿಕ ಮದುವೆಯಾಗಲು ಹಿಂದೇಟು ಹಾಕಿರುವ ಘಟನೆ ಒಡಿಶಾದಲ್ಲಿ ನಡೆದಿದೆ. ಆದರೆ ಈ ಘಟನೆ ನಡೆದದ್ದು ಎಲ್ಲಿ ಗೊತ್ತೇ? ಒಡಿಶಾದ ತಿತಿಲಾಘಡ ಜೈಲಿನಲ್ಲಿ! ಜೈಲಿನಲ್ಲಿ ಇಂತಹದ್ದೆಲ್ಲ ಘಟನೆ ನಡೆಯಲು ಸಾಧ್ಯವೇ? ಎನ್ನುವ ಅನುಮಾನಗಳು ಸಹಜ. ಆದರೆ ಭ್ರಷ್ಟ ಅಧಿಕಾರಿಗ...