ಬೆಳ್ತಂಗಡಿ: ಸರ್ಕಾರ ಹೇಳುತ್ತಿದೆ ಸಂವಿಧಾನ ಜಾರಿ ಆಗಿದೆ ಅಂತ, ಆದರೆ ನಾವು, ಸಂವಿಧಾನ ಜಾರಿ ಆಗಿಲ್ಲ ಅಂತ ಹೇಳುತ್ತಿದ್ದೇವೆ. ಕೇವಲ 15% ಇರುವಂತಹವರ ಕೆಲವೇ ಜನರ ಹಿತ ಎಷ್ಟು ಬೇಕೋ ಅಷ್ಟು ಮಾತ್ರ ಸಂವಿಧಾನ ಜಾರಿಯಾಗಿದೆ ಎಂದು ಬಹುಜನ ಸಮಾಜ ಪಾರ್ಟಿ(BSP) ಕರ್ನಾಟಕ ರಾಜ್ಯ ಸಂಯೋಜಕರು, ಹಿರಿಯ ಬಿಎಸ್ ಪಿ ನಾಯಕ ಎಂ.ಗೋಪಿನಾಥ್ ಹೇಳಿದರು. ಬಹ...