ಬೆಂಗಳೂರು: ಜನವರಿ 26 ಬರುತ್ತಿದೆ. ಈ ದೇಶದಲ್ಲಿ ಆಧುನಿಕ ಭಾರತದ ಪಿತಾಮಹಾ ಡಾ.ಬಿ.ಆರ್.ಅಂಬೇಡ್ಕರ್ ಅವರು ಬರೆದ ಸಂವಿಧಾನ ಜಾರಿಗೆ ಬಂದ ಈ ದಿನದ ಮಹತ್ವ ಬಹಳಷ್ಟು ಜನರಿಗೆ ಗೊತ್ತಿಲ್ಲ. ಬಹುತೇಕರು ಈ ದಿನದಂದು ಸಂವಿಧಾನದಲ್ಲಿ ಯಾವುದೇ ಪಾತ್ರವಹಿಸದ ನಾಯಕರ ಫೋಟೋಗಳನ್ನು ಇಟ್ಟು ಪೂಜೆ ಮಾಡಿ “ಗಣರಾಜ್ಯೋತ್ಸವ” ಎಂದು ಆಚರಿಸಿ ಮನೆಗೆ ತೆರಳುತ್ತಾರ...