ಬೆಳ್ತಂಗಡಿ: ಕಾಯರ್ತಡ್ಕದಿಂದ ಕುದುರಾಯಕ್ಕೆ ಬರುತ್ತಿದ್ದ ಜೀಪೊಂದು ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದು ಪ್ರಯಾಣಿಕರು ಗಾಯಗೊಂಡ ಘಟನೆ ಸಂಭವಿಸಿದೆ. ಕಾಯರ್ತಡ್ಕದಿಂದ ಬರುತ್ತಿದ್ದ ಜೀಪು ಬರಂಗಾಯ ಸಮೀಪ ಚಾಲಕ ದುಡುಕುತನದಿಂದ ಚಲಾಯಿಸಿದ ಪರಿಣಾಮ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ. ಜೀಪಿನಲ್ಲಿಪ್ರಯಾಣಿಸುತ್ತಿದ್ದ ಮಂಜಪ್ಪ, ಗುರುವ...