ನಮ್ಮ ಜೀವನಕ್ಕೆ ಒಬ್ಬರ ಮಾದರಿ ಬೇಕಿದ್ದರೆ ಅದು ಅಂಬೇಡ್ಕರ್ ಅಲ್ಲದೆ ಇನ್ನು ಯಾರು ಆಗಲು ಸಾಧ್ಯ? ನಾವೆಲ್ಲರೂ ನಮ್ಮ ಬದುಕಿನ ಬಗ್ಗೆ ಹಲವು ದೂರುಗಳನ್ನು ಇಟ್ಟುಕೊಂಡಿರುತ್ತೇವೆ. ನಾವು ನಮ್ಮ ಸೋಲುಗಳಿಗೆ ಯಾವ ಯಾವುದೋ ಕಾರಣಗಳನ್ನು ನೀಡುತ್ತೇವೆ. ನಮ್ಮ ಪರಿಸ್ಥಿತಿಯಿಂದಾಗಿ ಜೀವನದಲ್ಲಿ ಸಾಧನೆ ಮಾಡಲಾಗಲಿಲ್ಲ ಎಂದು ದೂರುತ್ತೇವೆ. ಆದರೆ ಎಂತ...