ದುಬೈ: ದುಬೈನ ಮುಖ್ಯ ಸರಕು ಸಾಗಣೆ ಹಡಗಿನಲ್ಲಿ ಭಾರೀ ಸ್ಫೋಟ ಸಂಭವಿಸಿದ್ದು, ಸ್ಫೋಟದ ತೀವ್ರತೆಗೆ ಸಮೀಪದ ಮೂರು ಮನೆಗಳ ಕಿಟಕಿ, ಬಾಗಿಲುಗಳು ಅಲುಗಾಡಿವೆ ಎಂದು ಎಮಿರೈಟ್ಸ್ ನ ಮಾಧ್ಯಮ ಕಚೇರಿ ತಿಳಿಸಿದೆ. ಸ್ಫೋಟಕ್ಕೆ ಕಾರಣಗಳೇನು ಎನ್ನುವುದು ತಿಳಿದು ಬಂದಿಲ್ಲ ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಜಿಬೆಲ್ ಅಲಿ ಬಂದರ್ ನಲ್ಲಿ ಈ ಸ್ಫೋಟ ಸಂ...