ವ್ಯಕ್ತಿಯೊಬ್ಬರ ಮೂಗಿನಿಂದ ಸುಮಾರು 6 ಇಂಚು ಉದ್ದದ ಜಿಗಣೆಯೊಂದನ್ನು ವೈದ್ಯರು ಯಶಸ್ವಿಯಾಗಿ ಹೊರ ತೆಗೆದ ಅಚ್ಚರಿಯ ಘಟನೆಯೊಂದು ಉತ್ತರಾಖಂಡ್ ನಲ್ಲಿ ನಡೆದಿದೆ. ಡೆಹ್ರಾಡೂನ್ ನ ತೆಹ್ರಿ ಹಿಂದೋಲಾಖಾಲ್ ಬ್ಲಾಕ್ ನಿವಾಸಿ ರಾಮಲಾಲ್ (55) ಎಂಬವರಿಗೆ ಕಳೆದ ಕೆಲವು ವಾರಗಳಿಂದ ಮೂಗಿನೊಳಗೆ ತೀವ್ರವಾದ ನೋವು ಹಾಗೂ ಕಚ್ಚಿ ಎಳೆದಂತಹ ಅನುಭವವಾಗುತ್ತಿ...