ಟೆಲಿಕಾಂ ಕಂಪೆನಿಗಳ ಪ್ರಿಪೇಯ್ಡ್ ರೀಚಾರ್ಚ್ ಪ್ಲಾನ್ ಗಳು ಗಗನಕ್ಕೇರಿರುವ ನಡುವೆಯೇ ಇದೀಗ ಕಂಪೆನಿಗಳ ನಡುವೆ ನೇರ ಗುದ್ದಾಟ ಆರಂಭವಾಗಿದೆ. ಮುಖೇಶ್ ಅಂಬಾನಿ ಮಾಲಿಕತ್ವದ ರಿಲಯನ್ಸ್ ಜಿಯೋ ಕಂಪೆನಿ ಇದೀಗ ವೊಡಾಫೋನ್ –ಐಡಿಯಾ ಕಂಪೆನಿಗಳ ವಿರುದ್ಧ ಟೆಲಿಕಾಂ ರೆಗ್ಯುಲೆಟರಿಗೆ ದೂರು ನೀಡಿದೆ. ಕಳೆದ ವಾರ ಟೆಲಿಕಾಂ ರೆಗ್ಯೂಲೆಟರಿ ಆಫ್ ಇಂಡಿಯಾಗೆ ಜ...
ನವದೆಹಲಿ: ಏರ್ಟೆಲ್ ಹಾಗೂ ವೋಡಾಫೋನ್ ತಮ್ಮ ಯೋಜನೆಗಳನ್ನು ದುಬಾರಿಗೊಳಿಸಿದ ಬೆನ್ನಲ್ಲೇ ಜಿಯೋ ಕೂಡ ತನ್ನ ರೀಚಾರ್ಜ್ ದರವನ್ನು ಏರಿಕೆ ಮಾಡಿದ್ದು, ಈ ಮೂಲಕ ಗ್ರಾಹಕರಿಗೆ ಶಾಕ್ ನೀಡಿದೆ. ಡಿಸೆಂಬರ್ 1ರಿಂದ ಜಿಯೋ ಕೂಡ ಗ್ರಾಹಕರಿಗೆ ದುಬಾರಿಯಾಗಲಿದೆ. ಜಿಯೋದ ಜನಪ್ರಿಯ ಪ್ಲಾನ್ 555 ಪ್ಲಾನ್ ಇದೀಗ 666 ಆಗಿದ್ದು, 599 ಪ್ಲಾನ್ ಈಗ ರೂ.719 ...