ಬೆಂಗಳೂರು: ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಎಂದಾಗ ಪೇಜಾವರ ಶ್ರೀಗಳು ನಿರಾಕರಿಸಿದ್ದರು. ಈ ನೆಲದ ಕಾನೂನಿಗೆ ಅವರು ಅಪಮಾನ ಮಾಡಿಲ್ಲವೇ? ಒಂದು ಲೋಟ ಮಜ್ಜಿಗೆಯಾದರೂ ತೆಗೆದುಕೊಳ್ಳಿ ಎಂದಾಗ ಬೇಡ ಎಂದಿದ್ದರು. ಹಾಗಾದರೆ ಅವರ ಪಾದಯಾತ್ರೆ ಬೂಟಾಟಿಕೆ ಅಲ್ವಾ? ಎಂದು ಜ್ಞಾನಪ್ರಕಾಶ ಸ್ವಾಮೀಜಿ ಪ್ರಶ್ನಿಸಿದ್ದಾರೆ. ಫ್ರೀಡಂ ಪಾರ್ಕ್ ನಲ್...