ವಾಷಿಂಗ್ಟನ್: ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಜೋ ಬಿಡನ್ ಅವರು ಗೆದ್ದ ಬಳಿಕ ಆಡಿದ ಪ್ರಬುದ್ಧ ಮಾತುಗಳು ಇದೀಗ ವ್ಯಾಪಕ ಪ್ರಶಂಸೆಗೆ ಕಾರಣವಾಗಿದೆ. “ನಾನು ಅಮೆರಿಕವನ್ನು ಕೆಂಪು ಮತ್ತು ನೀಲಿಯ ಆಧಾರದಲ್ಲಿ ನೋಡುವುದಿಲ್ಲ, ಯುನೈಟೆಡ್ ಸ್ಟೇಟ್ಸ್ ಆಗಿ ಮಾತ್ರವೇ ನೋಡುತ್ತೇನೆ ಎಂದು ಹೇಳುವ ಮೂಲಕ ತನ್ನ ವಿರುದ್ಧ ಮತ ಚಲಾಯಿಸಿದವರಿಗ...
ಸೋಲು ಖಚಿತವಾಗುತ್ತಿದ್ದಂತೆಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪ್ರತಿ ಸ್ಪರ್ಧಿ ಜೋ ಬಿಡೆನ್ ಗೆ ಬೆದರಿಕೆ ಹಾಕಿದ್ದು, ಅಮೆರಿಕ ಅಧ್ಯಕ್ಷರ ಕಚೇರಿಯನ್ನು ಪಡೆದುಕೊಳ್ಳುವಂತಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆ ಕಾರ್ಯ ಮುಂದುವರಿದಿದ್ದು, ಜೋ ಬಿಡೆನ್ ಬಹುಮತದತ್ತ ಸಾಗಿದ್ದಾರೆ. ಇದೇ ಸಂ...