ಬೆಂಗಳೂರು: ಈ ಕಂಪ್ಯೂಟರ್ ಯುಗದಲ್ಲಿಯೂ ಅವನು ಮೇಲ್ಜಾತಿ, ಇವನು ಕೀಳು ಜಾತಿ ಎಂದು ಬೇಧ ಮಾಡುವವರನ್ನು ನೋಡುತ್ತಿದ್ದೇವೆ. ಅವನು ಬ್ರಹ್ಮನ ತಲೆಯಿಂದ ಹುಟ್ಟಿದಂತೆ ಅದಕ್ಕೆ ಅವನು ಶ್ರೇಷ್ಟ. ಇವನು ಪಾದದಿಂದ ಹುಟ್ಟಿದನಂತೆ ಅದಕ್ಕೆ ಅವನು ಕನಿಷ್ಠ ಇಂತಹ ಕಟ್ಟುಕಥೆಗಳನ್ನು ಕಟ್ಟಿದವರು ಆರಾಮವಾಗಿದ್ದಾರೆ. ಆದರೆ, ಇದನ್ನು ನಂಬಿದವರು ಮಾತ್ರ ತಾನೂ ನ...