ರಾಯ್ಪುರ: ಗಾಂಧೀಜಿ ಬಗ್ಗೆ ಅವಹೇಳನಾಕಾರಿ ಹೇಳಿಕೆ ನೀಡಿದ್ದ ಹಿಂದೂ ಧಾರ್ಮಿಕ ಮುಖಂಡ ಕಾಳಿ ಚರಣ್ ಎಂಬಾತನನ್ನು ಛತ್ತೀಸ್ ಗಢ ಪೊಲೀಸರು ಮಧ್ಯಪ್ರದೇಶದಿಂದ ಬಂಧಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರಾಯ್ಪುರ ಪೊಲೀಸರು ಮಧ್ಯ ಪ್ರದೇಶದ ಖಜುರಾಹೋ ಪಟ್ಟಣದಿಂದ 25ಕಿ.ಮೀ.ಗಳಷ್ಟು ದೂರವಿರುವ ಬಾಗೇಶ್ವರ ಧಾಮ್ ಹತ್ತಿರದ ಒ...