ಲಕ್ನೋ: ಚುನಾವಣಾ ಕರ್ತವ್ಯ ನಿರ್ವಹಿಸಿದ್ದ 8 ತಿಂಗಳ ಗರ್ಭಿಣಿ ಅಧ್ಯಾಪಕಿ ಕಲ್ಯಾಣಿ ಕೊರೊನಾಕ್ಕೆ ಬಲಿಯಾಗಿರುವ ದಾರುಣ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, ಅಧ್ಯಾಪಕಿಯ ಗರ್ಭದಲ್ಲಿದ್ದ ಮಗು ಕೂಡ ಸಾವನ್ನಪ್ಪಿದೆ. ಉತ್ತರಪ್ರದೇಶದಲ್ಲಿ ಏಪ್ರಿಲ್ 15ಕ್ಕೆ ಪಂಚಾಯುತ್ ಚುನಾವಣೆ ನಡೆದಿತ್ತು. ಅಧ್ಯಾಪಕಿಯಾಗಿ ಕರ್ತವ್ಯಕ್ಕೆ ಹಾಜರಾಗಿ ತಿಂಗಳ...