ಪುತ್ತೂರು: ಟಿಕ್ ಟಾಕ್ ಅಜ್ಜಿ ಎಂದೇ ಪ್ರಖ್ಯಾತರಾಗಿದ್ದ 86 ವರ್ಷ ವಯಸ್ಸಿನ ಕಮಲ ಅವರು ಇಂದು ಸಂಜೆ ನಿಧನರಾಗಿದ್ದು, ಈ ಬಗ್ಗೆ ಧನರಾಜ್ ಆಚಾರ್ ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಇಂದು ಸಂಜೆ 4:30ರ ಸುಮಾರಿಗೆ ಕಮಲ ಅವರು ನಿಧನರಾಗಿದ್ದು, ನಾಳೆ ಬೆಳಿಗ್ಗೆ ಧನರಾಜ್ ಅವರ ಅನಂತಾಡಿಯ ಮನೆಯಲ್ಲಿ ಕಮಲಜ್ಜಿಯ ...